See also 2lactate
1lactate ಲ್ಯಾಕ್ಟೇಟ್‍
ಅಕರ್ಮಕ ಕ್ರಿಯಾಪದ

(ಸಸ್ತನಿಗಳ ವಿಷಯದಲ್ಲಿ) ಹಾಲು ಕೊಡು; ಹಾಲನ್ನು ಸ್ರವಿಸು, ಉತ್ಪತ್ತಿ ಮಾಡು.

See also 1lactate
2lactate ಲ್ಯಾಕ್ಟೇಟ್‍
ನಾಮವಾಚಕ

(ರಸಾಯನವಿಜ್ಞಾನ) ಲ್ಯಾಕ್ಟೇಟ್‍; ಲ್ಯಾಕ್ಟಿಕ್‍ ಆಮ್ಲದ ಯಾವುದೇ ಲವಣ ಯಾ ಎಸ್ಟರು.