laconically ಲಕಾನಿಕಲಿ
ಕ್ರಿಯಾವಿಶೇಷಣ
  1. ಸಂಕ್ಷೇಪವಾಗಿ; ಸಂಗ್ರಹವಾಗಿ.
  2. ಅಡಕ ಮಾತಿನಲ್ಲಿ; ಸಂಕ್ಷಿಪ್ತ ಶೈಲಿಯಲ್ಲಿ; ಕೆಲವೇ ಶಬ್ದಗಳಲ್ಲಿ.