laconic ಲಕಾನಿಕ್‍
ಗುಣವಾಚಕ
  1. (ಭಾಷಣ ಶೈಲಿ ಯಾ ಬರಹದ ಶೈಲಿಯ ವಿಷಯದಲ್ಲಿ) ಮಿತಭಾಷೆಯ; ಚುಟುಕಾದ; ಸಂಕ್ಷೇಪವಾದ; ಸೂತ್ರಪ್ರಾಯವಾದ; ಸಂಗ್ರಹವಾಗಿ ಹೇಳುವ.
  2. (ವ್ಯಕ್ತಿಯ ವಿಷಯದಲ್ಲಿ) ಮಿತಭಾಷಿ; ಹೆಚ್ಚು ಮಾತುಗಳನ್ನು ಬಳಸದ; ಸೂತ್ರಪ್ರಾಯವಾಗಿ ಮಾತಾಡುವ.