lackadaisically ಲ್ಯಾಕಡೇಸಿಕಲಿ
ಕ್ರಿಯಾವಿಶೇಷಣ
  1. ಬಳಲಿದಂತೆ ನಟಿಸುವ.
  2. ಉತ್ಸಾಹವಿಲ್ಲದೆ; ಲವಲವಿಕೆ ಇಲ್ಲದೆ.
  3. ಜಡತ್ವದಿಂದ.
  4. ನಟಿಸುತ್ತ; ಸೋಗಿನಿಂದ; ಆಡಂಬರ ಪ್ರದರ್ಶಿಸುತ್ತ.
  5. ದೊಡ್ಡಸ್ತಿಕೆಯಿಂದ; ಪ್ರತಿಷ್ಠೆ ತೋರಿಸುತ್ತ.