See also 2lack
1lack ಲ್ಯಾಕ್‍
ನಾಮವಾಚಕ

ಕೊರತೆ; ಊನ; ಕೊರೆ; ರಾಹಿತ್ಯ; ಅಭಾವ; ನ್ಯೂನತೆ; ಇಲ್ಲದಿರುವುದು: a lack of talent ಪ್ರತಿಭೆಯ ಕೊರತೆ.

ಪದಗುಚ್ಛ
  1. for lack of ಇಲ್ಲದ್ದರಿಂದ; ಅಭಾವದಿಂದ: went hungry for lack of money ಧನಾಭಾವದಿಂದ ಉಪವಾಸವಿದ್ದ.
  2. no lack of (ಏನೂ) ಕೊರತೆಯಿಲ್ಲ; ಅಭಾವವಿಲ್ಲ.
See also 1lack
2lack ಲ್ಯಾಕ್‍
ಸಕರ್ಮಕ ಕ್ರಿಯಾಪದ

ಇಲ್ಲದಿರು; ರಹಿತವಾಗಿರು; ಕಡಿಮೆ ಹೊಂದಿರು; ನ್ಯೂನವಾಗಿರು; ಸಾಲದೆ ಇರು; ಸಾಕಾದಷ್ಟನ್ನು ಹೊಂದಿರದೆ ಇರು: lacks confidence ಆತ್ಮವಿಶ್ವಾಸ ಇಲ್ಲದಾಗಿದೆ. he lacks courage ಅವನಿಗೆ ಧೈರ್ಯ ಕಡಿಮೆಯಾಗಿದೆ, ಧೈರ್ಯವಿಲ್ಲ.

ಪದಗುಚ್ಛ

lack for ಇಲ್ಲದಿರು; ಇಲ್ಲವಾಗು; ರಹಿತವಾಗು; ಅಭಾವವಾಗಿರು; ಕೊರತೆಯಾಗಿರು; ಸಾಲದಿರು; ಕಡಿಮೆಯಾಗಿರು; ಇಲ್ಲದೆ ಹೋಗು: they lacked for nothing ಅವರಿಗೆ ಏನೂ ಕೊರತೆಯಾಗಿರಲಿಲ್ಲ; ಬೇಕಾದುದೆಲ್ಲವೂ ಅವರ ಬಳಿ ಇದ್ದಿತು.

ನುಡಿಗಟ್ಟು
  1. be lacking ಅವಶ್ಯವಾದಾಗ ಇಲ್ಲದಿರು, ಒದಗದಿರು: money for the project is still lacking ಯೋಜನೆಗೆ ಬೇಕಾದ ಹಣ ಇನ್ನೂ ಒದಗಿಲ್ಲ.
  2. be lacking in (something) (ಯಾವುದರದೇ) ಸಾಕಷ್ಟು ಇಲ್ಲದಿರು; ಸಾಕಾಗದಿರು: lacking in strength ಶಕ್ತಿ ಸಾಲದೆ.