See also 2lachrymal
1lachrymal ಲ್ಯಾಕ್ರಿಮಲ್‍
ಗುಣವಾಚಕ
  1. ಕಣ್ಣೀರಿನ; ಕಂಬನಿಯ; ಅಶ್ರುವಿನ, ಕಣ್ಣೀರಿಗಾಗಿ ಇರುವ.
  2. (ಸಾಮಾನ್ಯವಾಗಿ lacrimal ಎಂದು ಪ್ರಯೋಗ) (ಅಂಗರಚನಾಶಾಸ್ತ್ರ) ಅಶ್ರುಸ್ರಾವಕ; ಅಶ್ರುಕಾರಕ; ಅಶ್ರುಕಾರಿ; ಅಶ್ರುಸ್ರವಿ; ಕಣ್ಣೀರನ್ನು ಸ್ರವಿಸುವುದಕ್ಕೆ ಸಂಬಂಧಿಸಿದ: lachrymal duct ಅಶ್ರುಕಾರಕ ನಾಳ.
See also 1lachrymal
2lachrymal ಲ್ಯಾಕ್ರಿಮಲ್‍
ನಾಮವಾಚಕ
  1. = lachrymal vase.
  2. (ಬಹುವಚನದಲ್ಲಿ) (ಸಾಮಾನ್ಯವಾಗಿ lacrimals ಎಂದು ಪ್ರಯೋಗ) ಅಶ್ರುಸ್ರವಿಗಳು; ಅಶ್ರುಸ್ರಾವಕಾಂಗಗಳು; ಅಶ್ರುಕಾರಕಾಂಗಗಳು; ಅಶ್ರುಸಂಬದ್ಧಾಂಗಗಳು; ಕಣ್ಣೀರಿಗೆ ಸಂಬಂಧಿಸಿದ ಅಶ್ರುನಾಳ ಮೊದಲಾದ ಅವಯವಗಳು.