laches ಲ್ಯಾ(ಲೇ)ಚಿಸ್‍
ನಾಮವಾಚಕ
  1. (ನ್ಯಾಯಶಾಸ್ತ್ರ) ಕರ್ತವ್ಯಲೋಪ; ನ್ಯಾಯ ಕರ್ತವ್ಯವನ್ನು ನಿರ್ವಹಿಸುವುದರಲ್ಲಿನ ಉಪೇಕ್ಷೆ, ಅಶ್ರದ್ಧೆ.
  2. (ನ್ಯಾಯಶಾಸ್ತ್ರ) ಹಕ್ಕು ಸ್ಥಾಪನೆ, ರಿಯಾಯಿತಿ ಗಳಿಕೆ, ಮೊದಲಾದವುಗಳಲ್ಲಿ, ತಡ; ನಿಧಾನ; ವಿಳಂಬ; ಸಾವಕಾಶ; ಕಾಲಾತ್ಯಯ.
  3. (ದಂಡನೀಯ) ಕರ್ತವ್ಯಚ್ಯುತಿ; ಕರ್ತವ್ಯಲೋಪ; ಉಪೇಕ್ಷೆ.