laceration ಲ್ಯಾಸರೇಷನ್‍
ನಾಮವಾಚಕ
  1. ವಿದಾರಣ; ಸಿಗಿತ; ಸೀಳುವಿಕೆ; ಬಗಿಯುವುದು.
  2. ಕೋಚುಕೋಚು ಆಗಿರುವುದು.
  3. ಬಗಿದ ಯಾ ಸಿಗಿದ ಗಾಯ ಮೊದಲಾದವು.