lacerated ಲ್ಯಾಸರೇಟಿಡ್‍
ಗುಣವಾಚಕ
  1. ವಿದಾರಿತ; ವಿದೀರ್ಣ; ಸಿಗಿದು ಹಾಕಿದ; ಬಗಿದು ಹಾಕಿದ; ಕೋಚುಕೋಚಾಗಿ ಹರಿದ.
  2. ಬಹಳ ನೊಂದ; ಸಂಕಟಕ್ಕೀಡಾದ; ಚಿತ್ರಹಿಂಸೆಗೆ ಗುರಿಯಾದ.
  3. (ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ) ಕೋಚುಕೋಚಾದ; ಏಣು ಯಾ ಮೊನೆ ಒಂದು ಕ್ರಮವಿಲ್ಲದ; ಕೋಚುಕೋಚಾಗಿ ಸೀಳಿರುವ.