See also 2lacerate
1lacerate ಲ್ಯಾಸರೇಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಮಾಂಸಖಂಡವನ್ನು ಯಾ ಅಂಗಾಂಶವನ್ನು) ಬಗೆ; ಹರಿ; ಬಗಿ; ಸಿಗಿ; ಸೀಳು; ಬಗೆದುಹಾಕು; ಹರಿದುಹಾಕು; ಸಿಗಿದುಬಿಡು.
  2. (ಹೃದಯವನ್ನು, ಮನಸ್ಸನ್ನು) ನೋಯಿಸು; ಹಿಂಸಿಸು; ಸಂಕಟಪಡಿಸು; ಚಿತ್ರಹಿಂಸೆ ಮಾಡು; ಹಿಂಸೆಪಡಿಸು.
See also 1lacerate
2lacerate ಲ್ಯಾಸರೇಟ್‍
ಗುಣವಾಚಕ
  1. ವಿದೀರ್ಣ; ವಿದಾರಿತ; ಬಗೆದ; ಸಿಗಿದ; ಹರಿದುಹೋದ.
  2. = lacerated.