1labyrinthodon ಲ್ಯಾಬರಿಂತಡಾನ್‍
ನಾಮವಾಚಕ

ಲ್ಯಾಬಿರಿಂತೊಡಾನ್‍; (ಅಷ್ಟಾ)ವಕ್ರದಂತಿ; ತೊಡಕುತೊಡಕಾದ ದಂತವಿನ್ಯಾಸವಿದ್ದ, ಈಗ ವಂಶನಷ್ಟವಾಗಿರುವ, ಒಂದು ಉಭಯಚರಜೀವಿ.

2labyrinthodon ಲ್ಯಾಬರಿಂತಡಾನ್‍
ಗುಣವಾಚಕ

ವಕ್ರದಂತದ; ತೊಡಕು ಹಲ್ಲಿನ; ತೊಡಕುತೊಡಕಾದ ದಂತವಿನ್ಯಾಸವುಳ್ಳ.