labyrinthine ಲ್ಯಾಬರಿನ್ತೈನ್‍
ಗುಣವಾಚಕ
  1. ಚಕ್ರಭೀಮನ ಕೋಟೆಯಂಥ; ಸುತ್ತುಬಳಸಿನ ಹಾದಿಗಳಿರುವ.
  2. ತೊಳಸಂಬಟ್ಟೆಯ; ತೊಡಕು ರಚನೆಯ; ಜಟಿಲ; ಗೋಜಲಿನ.
  3. ಜಟಿಲ, ಸಂಕೀರ್ಣ – ಪರಿಸ್ಥಿತಿಯ.
  4. (ಅಂಗರಚನಾಶಾಸ್ತ್ರ) ಒಳಗಿವಿಗೆ, ಅಂತರಕರ್ಣಕ್ಕೆ – ಸಂಬಂಧಿಸಿದ.