laburnum ಲಬರ್ನಮ್‍
ನಾಮವಾಚಕ

ಲಬರ್ನಮ್‍:

  1. ಲೆಗುಮಿನೇಸೀ ವಂಶಕ್ಕೆ ಸೇರಿದ, ಹಳದಿ ಹೂಗಳನ್ನೂ ವಿಷಪೂರಿತ ಬೀಜಗಳನ್ನೂ ಬಿಡುವ, ಅಲಂಕಾರಕ್ಕಾಗಿ ಬೆಳೆಸುವ ಚಿಕ್ಕ ಮರಗಳ ಕುಲ.
  2. ಈ ಕುಲದ ಮರ. Figure: laburnum