laboriousness ಲಬೋರಿಅಸ್‍ನಿಸ್‍
ನಾಮವಾಚಕ
  1. ಶ್ರಮಶೀಲತೆ; ಕಷ್ಟಪಟ್ಟು ದುಡಿಯುವಿಕೆ; ಪ್ರಯಾಸಪಟ್ಟು ಕೆಲಸಮಾಡುವ ಗುಣ.
  2. ಶ್ರಮಸಾಧ್ಯತೆ.
  3. (ಸಾಹಿತ್ಯಶೈಲಿ ಮೊದಲಾದವುಗಳ ವಿಷಯದಲ್ಲಿ) ತಿಣುಕಿದಂತಿರುವಿಕೆ; ಅತಿಪ್ರಯಾಸದ ಲಕ್ಷಣಗಳನ್ನು ತೋರಿಸುವಂತಿರುವಿಕೆ.