laborious ಲಬೋರಿಅಸ್‍
ಗುಣವಾಚಕ
  1. ದುಡಿಮೆಯ; ಪ್ರಯಾಸದ; ಶ್ರಮದ; ಶ್ರಮಸಾಧ್ಯ.
  2. (ಮುಖ್ಯವಾಗಿ ಸಾಹಿತ್ಯ ಶೈಲಿಯ ವಿಷಯದಲ್ಲಿ) ತಿಣುಕಿ ಬರೆದ; ಕಷ್ಟಪಟ್ಟು ಬರೆದಂತಿರುವ; ಸರಾಗವಿಲ್ಲದೆ, ಓಟವಿಲ್ಲದೆ, ಬಹುಶ್ರಮದಿಂದ ಯಾ ಪ್ರಯಾಸದಿಂದ – ರಚಿಸಿದಂತೆ ಕಾಣುವ.
  3. ಶ್ರಮಶೀಲ; ಕಷ್ಟಪಟ್ಟು ಕೆಲಸ ಮಾಡುವ.