labium ಲೇಬಿಅಮ್‍
ನಾಮವಾಚಕ

(ಬಹುವಚನ labia ಉಚ್ಚಾರಣೆ ಲೇಬಿಅ).

  1. (ಸಾಮಾನ್ಯವಾಗಿ ಬಹುವಚನ ದಲ್ಲಿ) (ಅಂಗರಚನಾಶಾಸ್ತ್ರ) ಯೋನಿತುಟಿ(ಗಳು); ಭಗೋಷ್ಠ(ಗಳು); ಯೋನಿಯ ಮುಖದಲ್ಲಿರುವ ತುಟಿಯಂಥ ಮಡಿಕೆ(ಯ ಭಾಗ).
  2. ಲೇಬಿಯಮ್‍; ತುಟಿ; ಓಷ್ಠ:
    1. ಕೀಟಗಳ ಮತ್ತು ಚಿಪ್ಪುಜೀವಿಗಳ ಬಾಯಿಯ ತಳ.
    2. ಉದರಪಾದಿಗಳ ಚಿಪ್ಪಿನ ಬಾಯಿಯಲ್ಲಿ ಕಾಣುವ ಒಳತುಟಿಯಂಥ ಬಾಗ.
    3. (ಸಸ್ಯವಿಜ್ಞಾನ) ತುಟಿಗಳಂತಿರುವ ದಳವಲಯದಲ್ಲಿಯ (ಮುಖ್ಯವಾಗಿ ಕೆಳಗಿನ) ತುಟಿ.