labialize ಲೇಬಿಅಲೈಸ್‍
ಸಕರ್ಮಕ ಕ್ರಿಯಾಪದ

ಓಷ್ಠ್ಯೀಕರಿಸು:

  1. ತುಟಿ ತಾಗಿಸಿ ಯಾ ದುಂಡಾಗಿಸಿ ಉಚ್ಚಾರ ಮಾಡು.
  2. ಓಷ್ಠ್ಯಧ್ವನಿ ಆಗುವಂತೆ ಮಾಡು.