labelled ಲೇಬಲ್ಡ್‍
ಗುಣವಾಚಕ
  1. ಲೇಬಲ್‍ ಮಾಡಿದ; ಪಟ್ಟಿ ಮಾಡಿದ; ತಲೆಚೀಟಿ ಹಚ್ಚಿದ; ಲೇಬಲ್‍ ಹಚ್ಚಿ ಗುರುತಿಸಿದ.
  2. ಲೇಬಲಿತ; ಲೇಬಲಿಸಿದ; ಅಣುಗಳನ್ನು ಗುರುತಿಸಲಿಕ್ಕಾಗಿ ಅದರಲ್ಲಿನ ಪರಮಾಣು ಅಥವಾ ಪರಮಾಣುಗಳನ್ನು ಗುರುತಿಸಬಹುದಾದ (ಸಾಮಾನ್ಯವಾಗಿ ವಿಕಿರಣಶೀಲ) ಪರಮಾಣುವಿನಿಂದ ಪಲ್ಲಟಿಸಿದ.