labefaction ಲ್ಯಾಬಿಹ್ಯಾಕ್‍ಷನ್‍
ನಾಮವಾಚಕ

(ಸಾಹಿತ್ಯಕ)

  1. ನಡುಕ; ಅಲುಗಾಟ; ಅಳ್ಳಾಟ.
  2. ಶಕ್ತಿಗುಂದು(ವಿಕೆ); ಶಕ್ತಿಹ್ರಾಸ; ಬಲಗುಂದುವಿಕೆ.
  3. ಅಧಃಪತನ.