labarum ಲ್ಯಾಬರಮ್‍
ನಾಮವಾಚಕ
  1. ಸಾಂಕೇತಿಕ – ಧ್ವಜ, ಬಾವುಟ, ನಿಶಾನೆ.
  2. (ರೋಮನ್‍ ಸೈನಿಕ ಲಾಂಛನಗಳೊಂದಿಗೆ ಕ್ರಿಶ್ಚಿಯನ್‍ ಲಾಂಛನಗಳನ್ನು ಸೇರಿಸಿದ, ಕಾನ್‍ಸ್ಟಂಟೈನ್‍ ದಿ ಗ್ರೇಟ್‍ ಎಂಬ ರೋಮನ್‍ ಚಕ್ರವರ್ತಿಯ) ಸಾಮ್ರಾಜ್ಯ – ಧ್ವಜ, ಬಾವುಟ, ನಿಶಾನೆ.