See also 2la-di-da
1la-di-da ಲಾಡಿಡಾ
ಗುಣವಾಚಕ

(ಆಡುಮಾತು) (ನಡತೆಯಲ್ಲೂ, ಮಾತಿನ ಉಚ್ಚಾರಣೆಯಲ್ಲೂ) ಡಂಭಾಚಾರದ; ಆಡಂಬರ, ಡಂಭ, ದೊಡ್ಡಸ್ತಿಕೆ, ಸೋಗು – ತೋರಿಸುವ.

See also 1la-di-da
2la-di-da ಲಾಡಿಡಾ
ನಾಮವಾಚಕ
  1. (ಆಡುಮಾತು) ಡಾಂಭಿಕ; ಡಂಭಾಚಾರದವನು; ಮಾತು, ಗತ್ತುಗಳಲ್ಲಿ ಆಡಂಬರ, ಡಂಭ, ದೊಡ್ಡಸ್ತಿಕೆಯ ಸೋಗು ಹಾಕುವವನು.
  2. (ಮಾತು, ಗತ್ತು, ಮೊದಲಾದವುಗಳಲ್ಲಿ) ಡಂಭ; ದೊಡ್ಡಸ್ತಿಕೆಯ ಸೋಗು.