kymograph ಕೈಮಗ್ರಾಹ್‍
ನಾಮವಾಚಕ

ಕೈಮೊಗ್ರಾಹ್‍; ಏರಿಳಿತ ಲೇಖಿ; ಆರೋಹಾವರೋಹಲೇಖಿ; ಹ್ರಾಸವೃದ್ಧಿಲೇಖಿ; ಒತ್ತಡದ ಏರಿಳಿತಗಳನ್ನು, ಉದಾಹರಣೆಗೆ ಧ್ವನಿತರಂಗಗಳಲ್ಲಿನ ಯಾ ರಕ್ತನಾಳಗಳಲ್ಲಿನ ಏರಿಳಿತಗಳನ್ನು ದಾಖಲಿಸುವ ಉಪಕರಣ.