kurtosis ಕರ್ಟೋಸಿಸ್‍
ನಾಮವಾಚಕ

(ಸಂಖ್ಯಾಶಾಸ್ತ್ರ) ಕಕುದತೆ; ಕರ್ಟೋಸಿಸ್‍; ಆವರ್ತಗಳ ಹಂಚಿಕೆಯನ್ನು ನಿರೂಪಿಸುವ ವಕ್ರದಲ್ಲಿಯ ಶಿಖರಗಳು ಮೊನಚು ಯಾ ಚಪ್ಪಟೆಯಾಗಿರುವುದು.