kurdiatcha ಕರ್ಡೈಚ
ನಾಮವಾಚಕ

(ಆಸ್ಟ್ರೇಲಿಯ)

  1. ಮೂಳೆ ಮಾಟ; ರೋಗ ಅಥವಾ ಸಾವನ್ನು ಉಂಟುಮಾಡುವ ಸಲುವಾಗಿ ಬುಡಕಟ್ಟಿನ ಜನರು ಮಾಟ ಮಂತ್ರ ಮಾಡಲು ಮೂಳೆಯನ್ನು ಬಳಸುವುದು.
  2. ಮೂಳೆಮಾಟಗಾರ; ಮಾಟದ ಮೂಳೆಯನ್ನು ಮಾಟಕ್ಕೆ ತುತ್ತಾಗುವವನತ್ತ ತೋರಿಸಲು ಅಧಿಕಾರ ಕೊಡಲ್ಪಟ್ಟವನು.