kurchatovium ಕರ್ಚಟೋವಿಅಮ್‍
ನಾಮವಾಚಕ

(ರಸಾಯನವಿಜ್ಞಾನ) ಕರ್ಚಟೋವಿಯಮ್‍; ಪರಮಾಣು ಸಂಖ್ಯೆ 104 ಉಳ್ಳ ಯುರೇನಿಯಮ್‍ ಮೇಲಿನ ಧಾತುವಿಗೆ ರಷ್ಯನ್ನರು ಕೊಟ್ಟಿರುವ ಹೆಸರು, ಸಂಕೇತ Ku.