kulturkampf ಕುಲ್ಟುಅರ್‍ಕ್ಯಾಮ್ಫ್‍
ನಾಮವಾಚಕ
German

(ಚರಿತ್ರೆ) ಸಾಂಸ್ಕೃತಿಕ – ಸಂಗ್ರಾಮ, ಯುದ್ಧ, ಹೋರಾಟ; ಮುಖ್ಯವಾಗಿ ಶಾಲೆಗಳ ಮೇಲಿನ ಹತೋಟಿಯ ವಿಷಯದಲ್ಲಿ ನಾಗರಿಕ ಮತ್ತು ಚರ್ಚಿನ ಅಧಿಕಾರಿಗಳ ನಡುವಣ ಘರ್ಷಣೆ, ಸಂಘರ್ಷ, ತಿಕ್ಕಾಟ.