krypton ಕ್ರಿಪ್ಟಾನ್‍
ನಾಮವಾಚಕ

(ರಸಾಯನವಿಜ್ಞಾನ) ಕ್ರಿಪ್ಟಾನ್‍; ವಾಯುವಿನಲ್ಲಿರುವ ವಿರಳಾನಿಲಗಳಲ್ಲೊಂದಾದ, ರಾಸಾಯನಿಕವಾಗಿ ಜಡವಾದ, ಪರಮಾಣು ಸಂಖ್ಯೆ 36 ಮತ್ತು ಪರಮಾಣು ತೂಕ 83.7 ಉಳ್ಳ, ಧಾತು.