krummhorn ಕ್ರಮ್‍ಹಾರ್ನ್‍
ನಾಮವಾಚಕ

ಜೋಡಿ ಪೀಪಿ ಕಹಳೆ; ಜೋಡಿ ಪೀಪಿಗಳೂ, ವಕ್ರವಾದ ತುದಿಯೂ ಇರುವ, ಮಧ್ಯಯುಗದ ಒಂದು ಸುಷಿರ ವಾದ್ಯ. Figure: krummhorn