krugerrand ಕ್ರೂಗರ್ಯಾಂಡ್‍, ಕ್ರೂಗರಾಂಟ್‍
ನಾಮವಾಚಕ

ಕ್ರೂಗರ್ಯಾಂಡ್‍; ದಕ್ಷಿಣ ಆಹ್ರಿಕದ ರಾಜನೀತಿಜ್ಞನಾದ ಎಸ್‍.ಜೆ.ಪಿ. ಕ್ರೂಗರ್‍ (ನಿಧನ 1904) ಎಂಬಾತನ ಚಿತ್ರವಿರುವ ದಕ್ಷಿಣ ಆಹ್ರಿಕದ ಚಿನ್ನದ ನಾಣ್ಯ.