See also 2Kru
1kru ಕ್ರೂ
ನಾಮವಾಚಕ
(ಬಹುವಚನ ಅದೇ)

ಕ್ರೂ (ಬುಡಕಟ್ಟಿನವನು); ಲೈಬೀರಿಯಾದ ಕಡಲಕೆರೆಯಲ್ಲಿ ವಾಸಿಸುವ, ನಾವಿಕಪಟುಗಳಾದ ನೀಗ್ರೊಗಳ ಜನಾಂಗದವನು.

See also 1Kru
2Kru ಕ್ರೂ
ಗುಣವಾಚಕ

ಕ್ರೂ ಬುಡಕಟ್ಟಿನ.