krone ಕ್ರೋನ
ನಾಮವಾಚಕ
(ಬಹುವಚನ kroner ಉಚ್ಚಾರಣೆ ಕ್ರೋನರ್‍).

ಕ್ರೋನ:

  1. ಡೆನ್‍ಮಾರ್ಕ್‍, ನಾರ್ವೆ ಮತ್ತು ಸ್ವೀಡನ್‍ಗಳಲ್ಲಿ ಚಲಾವಣೆಯಲ್ಲಿರುವ ಬೆಳ್ಳಿನಾಣ್ಯ.
  2. ಹಿಂದೆ ಆಸ್ಟ್ರಿಯದಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿನಾಣ್ಯ.
  3. ಹಿಂದೆ ಜರ್ಮನಿಯಲ್ಲಿ ಚಲಾವಣೆಯಲ್ಲಿದ್ದ 10 ಮಾರ್ಕ್‍ ಬೆಲೆಯ ಚಿನ್ನದ ನಾಣ್ಯ.