kromesky ಕ್ರಮೆಸ್ಕಿ
ನಾಮವಾಚಕ

ಕೋಳಿಮರಿ ಮೊದಲಾದವುಗಳ ಮಾಂಸಗಳನ್ನು ಚೂರುಚೂರಾಗಿ ಹೆಚ್ಚಿ ಹಂದಿಯ ಮಾಂಸದಲ್ಲಿ ಸುತ್ತಿಟ್ಟು ಕರಿದ ಭಕ್ಷ್ಯ.