kriegspiel ಕ್ರೀಗ್‍ಸ್ಪೀಲ್‍
ನಾಮವಾಚಕ
  1. ಕ್ರೀಗ್‍ಸ್ಪೀಲ್‍ (ಆಟ); ಯುದ್ಧ ತಂತ್ರದ ಅಭ್ಯಾಸಕ್ಕಾಗಿ ಸೈನಿಕ ಪಡೆಗಳು ಮೊದಲಾದವುಗಳ ಚಲನವಲನಗಳನ್ನು ತೋರಿಸಲು ಭೂಪಟಗಳ ಮೇಲೆ ಕಾಯಿ ನಡೆಸಿ ಆಡುವ ಯುದ್ಧದಾಟ.
  2. ಒಂದು ಬಗೆಯ ಚದುರಂಗದಾಟ.