kraal ಕ್ರಾಲ್‍
ನಾಮವಾಚಕ

ಕ್ರಾಲ್‍:

  1. ಕೊಪ್ಪಲು; (ದಕ್ಷಿಣ ಆಹ್ರಿಕದಲ್ಲಿ) ಬೇಲಿಯಿಂದ ಸುತ್ತುಗಟ್ಟಿದ ಗುಡಿಸಲುಗಳ ಹಳ್ಳಿ.
  2. ದನಗಳ ಕೊಟ್ಟಿಗೆ ಯಾ ಕುರಿಗಳ ರೊಪ್ಪ.