koumiss ಕೂಮಿಸ್‍
ನಾಮವಾಚಕ

ಕೂಮಿಸ್‍; ಕುದುರೆಯ ಯಾ ಇತರ ಪ್ರಾಣಿಗಳ ಹಾಲನ್ನು ಹುಳಿಸಿ ತಯಾರಿಸಿದ, ಔಷಧಿಯಾಗಿ ಯಾ ಏಷ್ಯಾದ ಅಲೆಮಾರಿಗಳು ಪಾನೀಯವಾಗಿ ಕುಡಿಯುವ ಮದ್ಯ.