See also 2kosher
1kosher ಕೋ(ಕಾ)ಷರ್‍
ಗುಣವಾಚಕ
  1. ಕೋಷರ್‍; (ಆಹಾರದ ಯಾ ಅದನ್ನು ತಿನ್ನುವ ಯಾ ಮಾರುವ ಅಂಗಡಿಯ ವಿಷಯದಲ್ಲಿ) ಯೆಹೂದ್ಯ ಧರ್ಮದ ವಿಧಿಗಳಿಗೆ ಅನುಗುಣವಾದ.
  2. (ಆಡುಮಾತು) ಸರಿಯಾದ; ಸಾಚಾ; ಕ್ರಮಬದ್ಧವಾದ; ನ್ಯಾಯಸಮ್ಮತವಾದ.
See also 1kosher
2kosher ಕೋ(ಕಾ)ಷರ್‍
ನಾಮವಾಚಕ
  1. ಕೋಷರ್‍ ಆಹಾರ, ತಿನಿಸು.
  2. ಕೋಷರ್‍ (ಮಾರುವ) ಅಂಗಡಿ.