kop ಕಾಪ್‍
ನಾಮವಾಚಕ
  1. (ದಕ್ಷಿಣ ಆಹ್ರಿಕ) ಎದ್ದು ಕಾಣುವ ಬೆಟ್ಟ ಯಾ ಶಿಖರ.
  2. (Kop) (ಕಾಲ್ಚೆಂಡಾಟ) ಮೆಟ್ಟಿಲು – ದಿಬ್ಬ, ದಿಣ್ಣೆ; ಮುಖ್ಯವಾಗಿ ಸ್ಥಳೀಯ ತಂಡವನ್ನು ಬೆಂಬಲಿಸುವ ಪ್ರೇಕ್ಷಕರು ನಿಂತುಕೊಂಡು ನೋಡುವುದಕ್ಕಾಗಿ ಏರ್ಪಡಿಸಿರುವ, ಮೆಟ್ಟಿಲು ಮೆಟ್ಟಿಲಾಗಿರುವ ಎತ್ತರದ ಏರಿ, ದಿಬ್ಬ.