koine ಕಾಇನಿ
ನಾಮವಾಚಕ

ಕಾಯಿನಿ:

  1. ಆಟಿಕ್‍ ಅವಧಿಯ ಕೊನೆಯಿಂದ ಬೈಜಾಂಟೈನ್‍ ಅವಧಿಯವರೆಗೆ ಎಲ್ಲ ಗ್ರೀಕ್‍ ರಾಜ್ಯಗಳಲ್ಲೂ ಬಳಕೆಯಲ್ಲಿದ್ದ, ಗ್ರೀಕರ ಸಾಮಾನ್ಯ ವ್ಯಾವಹಾರಿಕ ಭಾಷೆ.
  2. ಸಾಮಾನ್ಯ ಭಾಷೆ; ವಿವಿಧ ಬಗೆಯ ಜನ ಸಮಾನವಾಗಿ ಬಳಸುವ ಸಾಮಾನ್ಯ, ವ್ಯಾವಹಾರಿಕ ಭಾಷೆ.