kohlrabi ಕೋಲ್‍ರಾಬಿ
ನಾಮವಾಚಕ
(ಬಹುವಚನkohlrabies).

ಮೂಲಂಗಿಕೋಸು; ಗೆಡ್ಡೆಕೋಸು; ನವಿಲುಕೋಸು; ದುಂಡು ಮೂಲಂಗಿ ಆಕಾರದ, ತಿನ್ನಬಹುದಾದ ಕಾಂಡವಿರುವ, ಒಂದು ಬಗೆಯ ಕೋಸುಗೆಡ್ಡೆ. Figure: kohlrabi