kohinoor ಕೋಇನುಅರ್‍
ನಾಮವಾಚಕ
  1. (1849ರಿಂದ ಬ್ರಿಟಿಷ್‍ ರಾಜರ ಸ್ವತ್ತಾಗಿರುವ, ಸುವಿಖ್ಯಾತವಾದ) ಕೋಹಿನೂರು (ವಜ್ರ).
  2. (ಯಾವುದೇ ವರ್ಗಕ್ಕೆ ಸೇರಿದ ವಸ್ತುಗಳಿಗೆಲ್ಲ) ರತ್ನಪ್ರಾಯವಾದದ್ದು; ಅತ್ಯುತ್ಕೃಷ್ಟವಾದುದು.