knurl ನರ್ಲ್‍
ನಾಮವಾಚಕ
  1. ಗಂಟು; ಗುಬುಟು; (ಮುಖ್ಯವಾಗಿ ಟೈಪ್‍ರೈಟರಿನಲ್ಲಿ ಅಕ್ಷರಕ್ಕೆ ಒತ್ತುವ ಲೋಹಫಲಕವನ್ನು ತಿರುಗಿಸುವ) ಗುಬುಟು.
  2. (ಲೋಹದ ಕೆಲಸದಲ್ಲಿ ಮೇಲ್ಮೈಯ) ಮಣಿಗುಂಡು; ಉಬ್ಬು ಸಾಲುಗುಂಡು.