knur ನರ್‍
ನಾಮವಾಚಕ
  1. ಮರದ ಕಾಂಡದ ಮೇಲೆ ಬೆಳೆದ (ಅದರ ದೇಹಕ್ಕೆ ಹೊರತಾದ) ಗಟ್ಟಿಗಂಟು; ಕಲ್ಲು ಗಂಟು.
  2. ಗಟ್ಟಿ – ಮುದ್ದೆ, ಗಂಟು.
  3. (ಇಂಗ್ಲೆಂಡಿನ ಉತ್ತರ ಭಾಗದಲ್ಲಿ ಬಳಕೆಯಲ್ಲಿರುವ ಒಂದು ಬಗೆಯ ಚೆಂಡಾಟದ) ಮರದ ಚೆಂಡು.