knuckleduster ನಕ(ಕ್‍)ಲ್‍ಡಸ್ಟರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಗೆಣ್ಣುಕಾಪು; ಗೆಣ್ಣುಗಳಿಂದ ಬಡಿಯುವಾಗ ಅವುಗಳಿಗೆ ಗಾಯ, ನೋವು ಆಗದಂತೆ ತಡೆಯಲು ಯಾ ಏಟಿನ ಜೋರು ಹೆಚ್ಚಿಸಲು ಬಳಸುವ ಲೋಹದ ಸಲಕರಣೆ.