See also 2known
1known ನೋನ್‍
ಕ್ರಿಯಾಪದ

know ಧಾತುವಿನ ಭೂತಕೃದಂತ.

See also 1known
2known ನೋನ್‍
ಗುಣವಾಚಕ
  1. ಜ್ಞಾತ; ಗೊತ್ತಿರುವ; ತಿಳಿದ; ತಿಳಿದುಬಂದಿರುವ; ಪ್ರಸಿದ್ಧ; ಪರಿಚಿತ: a known thief ಪ್ರಸಿದ್ಧನಾದ ಕಳ್ಳ; ಕಳ್ಳನೆಂದು ಗೊತ್ತಾಗಿರುವ ವ್ಯಕ್ತಿ; ಗೊತ್ತಿರುವ ಕಳ್ಳ.
  2. (ಗಣಿತ) ಜ್ಞಾತ; (ಪರಿಮಾಣ ಮೊದಲಾದವುಗಳ ವಿಷಯದಲ್ಲಿ) ಬೆಲೆ, ಮೌಲ್ಯ ತಿಳಿಸಬಹುದಾದ.