knowingly ನೋಇಂಗ್‍ಲಿ
ಕ್ರಿಯಾವಿಶೇಷಣ
  1. ಅರಿತುಕೊಂಡು; ತಿಳಿವಳಿಕೆಯಿಂದ ಕೂಡಿ.
  2. ಬುದ್ಧಿವಂತಿಕೆಯಿಂದ; ಜಾಣತನದಿಂದ.
  3. ಬುದ್ಧಿಪೂರ್ವಕವಾಗಿ; ಉದ್ದೇಶಪೂರ್ವಕವಾಗಿ: I have never knowingly injured him ನಾನು ಎಂದೂ ಬುದ್ಧಿಪೂರ್ವಕವಾಗಿ ಅವನಿಗೆ ಕೇಡು ಮಾಡಿಲ್ಲ.