know-how ನೋಹೌ
ನಾಮವಾಚಕ
  1. ಪ್ರಾಯೋಗಿಕ ಜ್ಞಾನ.
  2. ತಾಂತ್ರಿಕ ಜ್ಞಾನ; ಯಾವುದರದೇ ವಿಷಯದಲ್ಲಿ ಹೇಗೆ ಎಂಬುದರ ಅರಿವು.
  3. ತಾಂತ್ರಿಕ – ಪರಿಣತಿ, ತಜ್ಞತೆ, ಕೌಶಲ, ನಿಪುಣತೆ.
  4. ಸಹಜ ಕೌಶಲ.