knotty ನಾಟಿ
ಗುಣವಾಚಕ
( ತರರೂಪ knottier, ತಮರೂಪ knottiest).
  1. ಗಂಟುಗಂಟಾದ; ಗಂಟುಗಳಿಂದ ತುಂಬಿದ.
  2. (ರೂಪಕವಾಗಿ) ತೊಡಕಿನ; ಜಟಿಲ; ಕ್ಲಿಷ್ಟ; ಕಗ್ಗಂಟಾದ; ಒಗಟಿನಂಥ; (ವಿವರಿಸಲು) ಕಠಿನವಾದ: knotty subject ಜಟಿಲ ವಿಷಯ; ಒಗಟಿನಂಥ ವಿಷಯ.