knottiness ನಾಟಿನಿಸ್‍
ನಾಮವಾಚಕ
  1. ಗಂಟುಗಂಟಾಗಿರುವಿಕೆ.
  2. ತೊಡಕಾಗಿರುವಿಕೆ; ಜಟಿಲತೆ; ಅರಿಯಲು, ವಿವರಿಸಲು ಯಾ ಬಗೆಹರಿಸಲು ಕಷ್ಟವಾಗಿರುವುದು.