knotter ನಾಟ್‍ರ್‍
ನಾಮವಾಚಕ
  1. ಗಂಟು, ಕುಣಿಕೆ ಹಾಕುವ – ವ್ಯಕ್ತಿ ಯಾ ಸಾಧನ.
  2. ಗಂಟುಗಂಟಾಗಿರುವುದನ್ನು ತೆಗೆಯುವ ಸಾಧನ, ಉದಾಹರಣೆಗೆ ಕಾಗದ ತಯಾರಿಸುವ ಹಿಟ್ಟಿನಲ್ಲಿರುವ ಗಂಟುಗಳನ್ನು ತೆಗೆಯುವ ಸಾಧನ.