knotgrass ನಾಟ್‍ಗ್ರಾಸ್‍
ನಾಮವಾಚಕ
  1. ಹೊಸೆ ಜೊಂಡು; ಕಾಂಡಗಳು ಒಂದರೊಡನೊಂದು ಹೊಸೆದುಕೊಂಡು ಬೆಳೆಯುವ, ಮಾಸಲುಗೆಂಪು ಹೂವು ಬಿಡುವ, ಸಾಮಾನ್ಯ ಜೊಂಡು ಹುಲ್ಲು.
  2. = polygonum.